ಗೋಕಾಕ್ ಫಾಲ್ಸ್ ಪ್ರವಾಸಕ್ಕೆ ವಿಶೇಷ ವೇಗದೂತ ಬಸ್ ವ್ಯವಸ್ಥೆ: 06/07/2025ರಂದು ಬೆಳಗಾವಿಯಿಂದ ವಿಶೇಷ ಸಾರಿಗೆ
ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ: ದಿನಾಂಕ: 06/07/2025 ರಂದು ಬೆಳಗಾವಿಯಿಂದ ಗೋಕಾಕ್ ಫಾಲ್ಸ್ ಗೆ ವೇಗದೂತ ಸಾರಿಗೆ ಸೇವೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Recent Posts
July 7, 2025Belagavi Tourism Board0 Comments
ಗೋಕಾಕ್ ಫಾಲ್ಸ್ ಪ್ರವಾಸಕ್ಕೆ ವಿಶೇಷ ವೇಗದೂತ ಬಸ್ ವ್ಯವಸ್ಥೆ: 06/07/2025ರಂದು ಬೆಳಗಾವಿಯಿಂದ ವಿಶೇಷ ಸಾರಿಗೆ
June 9, 2025Belagavi Tourism Board0 Comments
Complete Guide to Belagavi Tourism – Download the Detailed PDF
June 9, 2025Belagavi Tourism Board0 Comments
Belagavi coffee table book – 2025
All Categories

Wildlife
Thailand